ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Religion & Spirituality
Hinduism
Religion
1
ನಿಮಗೆ 33 ಆದಾಗ, ಅಸಾಧಾರಣವಾದದ್ದು ಏನೋ ಸಂಭವಿಸುತ್ತದೆ!
15 min
2
ದೃಷ್ಟಿ ಬೀಳುತ್ತೆ ಅನ್ನೋದು ಮೂಢ ನಂಬಿಕೆಯಲ್ಲ
7 min
3
ಭಯ, ಆತಂಕಗಳಿಂದ ಹೊರಬರೋದು ಹೇಗೆ?
6 min
4
ಎಂಥಹ ಗೆಳೆಯರನ್ನು ಮಾಡಿಕೊಳ್ಳಬೇಕು?
13 min
5
ಪೂರ್ವಜನ್ಮಗಳ ನೆನಪುಗಳನ್ನ ತೆರೆಯುವುದು ಹೇಗೆ?
9 min
6
ನಿಮ್ಮ ವೀರ್ಯದಲ್ಲಿದೆ ಅಗಾಧವಾದ ಶಕ್ತಿ!
4 min
7
ಭೂತ ಶುದ್ಧಿ ವಿವಾಹ - ಏನಿದರ ಮಹತ್ವ?
2 min
8
ವಾಸ್ತು ನಿಜಕ್ಕೂ ನಿಮ್ಮ ಜೀವನವನ್ನ ಬದಲಿಸಬಲ್ಲದೇ?
5 min
9
ಆನಂದಭರಿತ ಜೀವನ ನಿಮ್ಮದಾಗಬೇಕೆ? ಈ 5 ಟಿಪ್ಸ್ ನಿಮಗಾಗಿ
11 min
10
ಜನರ ಮುಂದೆ ಧೈರ್ಯವಾಗಿ ಮಾತನಾಡುವುದು ಹೇಗೆ?
6 min
11
ಮನೆಗೆ ಹಾವು ಬಂದರೆ ಅದರ ಅರ್ಥ ಏನು?
7 min
12
ಮಕ್ಕಳನ್ನು ಶಿಕ್ಷಿಸದೇನೇ ಅವರ ವರ್ತನೆಯನ್ನು ಬದಲಿಸೋದು ...
9 min
13
ಹದಿಹರೆಯದವರು ಅಪ್ಪ-ಅಮ್ಮನೊಂದಿಗೆ ಜಗಳವಾಡುವುದು ಏಕೆ?
9 min
14
ಮಕ್ಕಳೇನೂ ನಿಮ್ಮ ಸ್ವಂತ ಆಸ್ತಿಯಲ್ಲ
11 min
15
ತಂದೆ-ತಾಯಿಯರು ಹೇಗೆ ಮಕ್ಕಳನ್ನು ಬೆಳೆಸಬೇಕು?
7 min
16
ನೀವೊಂದು ಸಮಸ್ಯೆಯಾಗಬಾರದು, ಪರಿಹಾರವಾಗಬೇಕು
11 min
17
ಸುಮ್ಮನೆ ಮೌನವಾಗಿ ಕೂರುವುದರ ಶಕ್ತಿ |
13 min
18
ದೀಪಾವಳಿ ಹಬ್ಬ ಆಚರಣೆಗೆ ಬಂದದ್ದು ಹೇಗೆ?
6 min
19
ನಿಜವಾದ ನಿದ್ದೆಯೋ, ಅಥವಾ ನಟನೆಯೋ...? | ಸದ್ಗುರು ಕನ್ನಡ
10 min
20
ಸಾವಿನ ನಂತರ ಜನರು ದೆವ್ವವಾಗುತ್ತಾರೆಯೇ?
9 min
21
ದೇಹ ಸತ್ತ ನಂತರ ಜೀವ ಎಲ್ಲಿಗೆ ಹೋಗುತ್ತೆ?
5 min
22
ಕುಂಕುಮ ಹಚ್ಚಿಕೊಳ್ಳುವುದು ಒಳ್ಳೆಯದೇ
4 min
23
ದೇವಿ ಅಸ್ತಿತ್ವಕ್ಕೆ ಬಂದಿದ್ದು ಹೇಗೆ?
12 min
24
ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡೋತ್ಸವ | ಗ್ರಾಮೋತ್ಸವ |
4 min
25
ತೂಕ ಇಳಿಸಿ ಹೆಚ್ಚು ಶಕ್ತಿಭರಿತರಾಗಲು 7 ಟಿಪ್ಸ್
8 min